Popular Posts

Total Pageviews

Thursday, February 24, 2011

CSP

                                                               ಬಿಜು ಪಾಟ್ನಾಯಕ್ ಪಾರ್ಕ್
                                                      ಕೊಳಚೆ ಪ್ರದೇಶದ ಜನರ toilet 

City sanitation plan ಮೇಲೆ ಕೆಲಸ ಮಾಡಲು  ಒರಿಸ್ಸಾದ ಬ್ರಹ್ಮಪುರಕ್ಕೆ ಹೋಗಿದ್ದೆ, ಅಲ್ಲಿನ ಒಂದು ವಿಷಯವನ್ನು ನಿಮ್ಮ ಬಳಿ ಹಂಚಿಕೊಳ್ಳಲು ಬಯಸುತ್ತೇನೆ. ಬ್ರಹ್ಮಪುರ ಸುಮಾರು ೪ ಲಕ್ಷ ಜನಸಂದಣಿ ಇರುವ ನಗರ . ಅಲ್ಲೇ ನಗರದಲ್ಲಿ ಒಂದು ಬಿಜು ಪಾಟ್ನಾಯಕ್ ಪಾರ್ಕಿದೆ, ಮೊದಲಿಗೆ ಇದು ಒಂದು ಸಾಮಾನ್ಯ ಕೆರೆಯಾಗಿತ್ತು. ಅದನ್ನು ಎದರಿಗಿದ್ದ ಕೊಳಚೆ ಪ್ರದೇಶದ ಜನ ತಮ್ಮ ನಿತ್ಯ ಕರ್ಮದ ಕೆಲಸಗಳಿಗೆ ಬಳಸುತ್ತಿದ್ದರು. ಇ ಕೆರೆಯನ್ನು govrnment ಆಕ್ರಮಿಸಿಕೊಂಡು ಉತ್ತಮ ಉದ್ಯಾನವನವನ್ನಾಗಿ ನಿರ್ಮಿಸಲು ಸುಮಾರು ಲಕ್ಷ ಖರ್ಚು  ಮಾಡಿತು ಮತ್ತು ಸುರಕ್ಷಿತ ಪ್ರದೇಶವಾಗಿ ಮಾಡಿತು. ಇದರಿಂದ ಅ ಕೊಳಚೆ ಪ್ರದೇಶದ ಜನರಿಗೆ, ಈಗ ತಮ್ಮ ನಿತ್ಯ ಕರ್ಮಗಳಿಗೆ ಒಂದು ಜಾಗವಿಲ್ಲದಂತಾಗಿ ಪರದಾಡುವನ್ತಯ್ತು. ಅದೇ govrnment ಒಂದು community toilet ಕಟ್ಟಿಸಿದ್ದಿದ್ದರೆ  ಅವರು ತುಂಬಾ ಸಂತೋಸ ಪಡುತಿದ್ದರು.

8 comments:

  1. ಪೂರ್ಣಿಮಾರವರೆ...

    ಇದು ಎಂಥಹ ವಿಪರ್ಯಾಸ ಅಲ್ಲವೆ?

    ಮೂಲಭೂತ ಸೌಕರ್ಯಕ್ಕಿಂತ ಉದ್ಯಾನವನ ಬೇಕಾಯಿತು...

    ಒಂದು ಕಣ್ಣಿಗೆ ಬೆಣ್ಣೆ.. ಇನ್ನೊಂದು ಕಣ್ಣಿಗೆ ಸುಣ್ಣ...ಅಲ್ವಾ?

    ಇಂಥಹ ಸರಕಾರ ಆರಿಸಿ ಕಳುಹಿಸುವ ನಮಗೆ ಬುದ್ಧಿಯಿಲ್ಲ...

    ReplyDelete
  2. Prakash ji, Thanks for the comments.
    Really its a shame to the Government.
    Please suggest something to improve my writing.

    ReplyDelete
  3. ನಮಸ್ತೆ, ನಿಮ್ಮ ತಾಣಕ್ಕೆ ನನ್ನ ಮೊದಲ ಭೇಟಿ. City sanitation plan ಅ೦ದ್ರೆ ...ಅದು ನಿಮ್ಮ ವೃತ್ತಿ ಎ೦ದು ಭಾವಿಸುತ್ತೇನೆ. ನಿಮ್ಮ concern ಗೆ ನನ್ನ ಬೆ೦ಬಲವಿದೆ. ಆದರೆ, ಎಲ್ಲಿ ಸರಕಾರ ಮೂಲ ಸೌಕರ್ಯಗಳಿಗೆ ಗಮನ ಕೊಡುವುದಿಲ್ಲವೋ ಅಲ್ಲಿ NGO'S ತ೦ಡಗಳು ಕಾರ್ಯಗತವಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೂಡ ನಾವು ಯೋಚಿಸಬಹುದಲ್ಲವೆ? ಸರಕಾರವನ್ನು ದೂರುತ್ತಾ ಕೂರುವುದರಿ೦ದ ಸಾಧನೆಯೇನೂ ಆಗುವುದಿಲ್ಲ ಎ೦ದು ನನ್ನ ಅಭಿಪ್ರಾಯ.

    ಶುಭಾಶಯಗಳು
    ಅನ೦ತ್

    ReplyDelete
  4. Well Said! ಆದ್ರೆ ಬೇಕಾದ್ದನ್ನು.. ಬೇಕಾದ ಕಾಲಕ್ಕೆ .. ಬೇಕಾದ ಜನರಿಗೆ ಸೌಲಭ್ಯ ಕಲ್ಪಿಸುವುದೊಂದನ್ನು ಬಿಟ್ಟು ಬೇರೆಯದನ್ನೆಲ್ಲಾ ಮಾಡುತ್ತಿರುತ್ತವೆ ಸರಕಾರಗಳು...:(

    ReplyDelete
  5. Poornima avre...

    ee sarakaravannu nambi kulitare yaava kelasavu aaguvudilla...Rajaakaaranigalu tamma jolige tumbalaste kelsa maaduttare...

    Uttama baraha...Keep writing...

    ReplyDelete
  6. ಪೂರ್ಣಿಮಾರವರೇ, ನೀವು ತಿಳಿಸಿದ ವಿಚಾರ ನಿಜಕ್ಕೂ ವಿಷಾದಪಡುವಂಥದ್ದು, ಅದರ ಜೊತೆಗೆ ಇನ್ನೊಂದುಮಾತು ಹೇಳಬೇಕಾಗಿದೆ, ಕೊಳೆಗೇರಿ ನಿವಾಸಿಗಳಿಗೆ ಶುದ್ಧಾಚರಣೆ ಅಥವಾ ಸ್ವಚ್ಛತೆ ಏನೆಂಬುದೇ ಗೊತ್ತಿಲ್ಲ! ನೀವು ತೋರಿಸಿದ ಎರಡನೇ ಚಿತ್ರದಲ್ಲಿ ಇರುವ ಚಿಕ್ಕ ಪ್ರದೇಶವನ್ನು ಅವರವರೇ ಕೊನೇಪಕ್ಷ ಸ್ವಚ್ಛವಾಗಿಟ್ಟುಕೊಂಡಿದ್ದರೆ, ಹಾಗೆ ಇಟ್ಟುಕೊಳ್ಳುವಂತೇ ಸರಕಾರದ ವತಿಯಿಂದ ಕಲಿಸಿದ್ದರೆ, ’ಸ್ವಚ್ಛವಿರದಿದ್ದರೆ ದಂಡ’ ಎಂಬುದಾಗಿ ಹೆದರಿಸಿದ್ದರೆ ಕೊಳೆಗೇರಿಯವರೂ ಸ್ವಲ್ಪ ಬದಲಾಗುತ್ತಿದ್ದರೇನೋ, ಇಲ್ಲದಿದ್ದರೆ ಸಾರ್ವಜನಿಕ ಕೆಲಸ ನಾವ್ಯಾಕೆ ಮಾಡಬೇಕು ಎಂದು ಲಗುವಾಗಿ ಪರಿಗಣಿಸುವ ಮನೋಭಾವನೆ!

    ReplyDelete
  7. kolache nirmoolanege prathiyobbara parishrama agatya.....

    ReplyDelete