Popular Posts

Total Pageviews

Thursday, February 24, 2011

CSP

                                                               ಬಿಜು ಪಾಟ್ನಾಯಕ್ ಪಾರ್ಕ್
                                                      ಕೊಳಚೆ ಪ್ರದೇಶದ ಜನರ toilet 

City sanitation plan ಮೇಲೆ ಕೆಲಸ ಮಾಡಲು  ಒರಿಸ್ಸಾದ ಬ್ರಹ್ಮಪುರಕ್ಕೆ ಹೋಗಿದ್ದೆ, ಅಲ್ಲಿನ ಒಂದು ವಿಷಯವನ್ನು ನಿಮ್ಮ ಬಳಿ ಹಂಚಿಕೊಳ್ಳಲು ಬಯಸುತ್ತೇನೆ. ಬ್ರಹ್ಮಪುರ ಸುಮಾರು ೪ ಲಕ್ಷ ಜನಸಂದಣಿ ಇರುವ ನಗರ . ಅಲ್ಲೇ ನಗರದಲ್ಲಿ ಒಂದು ಬಿಜು ಪಾಟ್ನಾಯಕ್ ಪಾರ್ಕಿದೆ, ಮೊದಲಿಗೆ ಇದು ಒಂದು ಸಾಮಾನ್ಯ ಕೆರೆಯಾಗಿತ್ತು. ಅದನ್ನು ಎದರಿಗಿದ್ದ ಕೊಳಚೆ ಪ್ರದೇಶದ ಜನ ತಮ್ಮ ನಿತ್ಯ ಕರ್ಮದ ಕೆಲಸಗಳಿಗೆ ಬಳಸುತ್ತಿದ್ದರು. ಇ ಕೆರೆಯನ್ನು govrnment ಆಕ್ರಮಿಸಿಕೊಂಡು ಉತ್ತಮ ಉದ್ಯಾನವನವನ್ನಾಗಿ ನಿರ್ಮಿಸಲು ಸುಮಾರು ಲಕ್ಷ ಖರ್ಚು  ಮಾಡಿತು ಮತ್ತು ಸುರಕ್ಷಿತ ಪ್ರದೇಶವಾಗಿ ಮಾಡಿತು. ಇದರಿಂದ ಅ ಕೊಳಚೆ ಪ್ರದೇಶದ ಜನರಿಗೆ, ಈಗ ತಮ್ಮ ನಿತ್ಯ ಕರ್ಮಗಳಿಗೆ ಒಂದು ಜಾಗವಿಲ್ಲದಂತಾಗಿ ಪರದಾಡುವನ್ತಯ್ತು. ಅದೇ govrnment ಒಂದು community toilet ಕಟ್ಟಿಸಿದ್ದಿದ್ದರೆ  ಅವರು ತುಂಬಾ ಸಂತೋಸ ಪಡುತಿದ್ದರು.